Advertisement

Canada: ಪೂಜ್ಯ ಶ್ರೀಪಾದರ 62ನೇ ಜನ್ಮ ನಕ್ಷತ್ರಕ್ಕೊಂದು ಭರ್ಜರಿ ಉಡುಗೊರೆ

12:10 PM Sep 09, 2024 | Team Udayavani |

ಉಡುಪಿ: ಕೆನಡಾದಲ್ಲಿ ಸಮಸ್ತ ಭಗವದ್ಭಕರ ಸಹಕಾರದಿಂದ ಶ್ರೀಕೃಷ್ಣನ ಪೂಜೆಗೊಂದು ಶಾಶ್ವತ ನೆಲೆ ಸ್ಥಾಪನೆಯಾಗಿದ್ದು ಇದರೊಂದಿಗೆ ಭಕ್ತರ ಕನಸು ನನಸಾಗಿದೆ.

Advertisement

ಬಹುಕೋಟಿ ವೆಚ್ಚದ ಧಾರ್ಮಿಕ ಕಟ್ಟಡಕ್ಕೆ ಶ್ರೀ ಕೃಷ್ಣವೃಂದಾವನ ಇಂದು ಸ್ಥಳಾಂತರಗೊಂಡಿದೆ, ಪೂಜ್ಯ ಶ್ರೀಪಾದರ ಜನ್ಮ ನಕ್ಷತ್ರದಂದೇ ಶುಭಾರಂಭಗೊಂಡಿದ್ದು, ಈ ಪುಣ್ಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ದೇವ ಪ್ರವೇಶದ ಅವಿಸ್ಮರಣೀಯ ಚಿತ್ರಗಳು ಇಲ್ಲಿವೆ.

ಇದನ್ನೂ ಓದಿ: Udupi: ನಾಪತ್ತೆಯಾಗಿದ್ದ ಬ್ರಹ್ಮಾವರದ ಬಾಲಕ ಕೇರಳದ ಪಾಲ್ಘಾಟ್ ರೈಲ್ವೆ ನಿಲ್ದಾಣದಲ್ಲಿ ಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next