Advertisement
4.8 ಅಡಿ ಎತ್ತರ, ಸಪೂರ ಶರೀರ ಹೊಂದಿದ್ದು ನೀಲಿಬಣ್ಣದ ನೈಟಿ ಧರಿಸಿದ್ದರು. ಬಲಗೈಯಲ್ಲಿ ಹಳೆಯ ಗಾಯದ ಗುರುತು ಇದೆ. ವಾರಸುದಾರರು, ಸಂಬಂಧಿಕರಿದ್ದರೆ ಕಂಕನಾಡಿ ನಗರ ಪೊಲೀಸ್ ಠಾಣೆ (0824-2220529)ಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ. Advertisement
Mangalore: ಅಪರಿಚಿತ ಮಹಿಳೆಯ ಮೃತದೇಹ ಪತ್ತೆ
07:32 PM Jul 20, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.