Advertisement
ಈ ಎರಡು ಸಮಸ್ಯೆಗಳ ಬಗ್ಗೆ ದೂರು ದಾಖಲಾಗಿತ್ತು. ಸಾರ್ವಜನಿಕರು ಜಿಲ್ಲಾ ಪೊಲೀಸ್ ಕಚೇರಿಗೆ ನೀಡಿದ ದೂರಿನ ಅನ್ವಯ, ಎಸ್ಪಿ ಭೂಷಣ್ ಜಿ. ಬೋರಸೆ ಸೂಚನೆಯಂತೆ ಸಮಸ್ಯೆಗಳಿರುವ 2 ಸ್ಥಳಗಳ ಬಗ್ಗೆ ಖುದ್ದಾಗಿ ಪರಿಶೀಲಿಸಿ, ವರದಿ ಸಿದ್ಧಪಡಿಸಲಾಗಿದೆ. ಅದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಲಾ ಗುತ್ತದೆ ಎಂದು ಸಂಚಾರಿ ಇನ್‌ಸ್ಪೆಕ್ಟರ್ ವಿಟಲ ರೈ ತಿಳಿಸಿದ್ದಾರೆ. Advertisement
ಸಾರ್ವಜನಿಕರ ದೂರಿನ ಹಿನ್ನೆಲೆ: ಪೊಲೀಸರಿಂದ ರಸ್ತೆ, ಸೇತುವೆ ಪರಿಶೀಲನೆ
04:40 PM Feb 23, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.