Advertisement
ಬಾಹ್ಯಾಕಾಶ ಸಂವಹನ, ಅತಿನೇರಳೆ ಖಗೋಳ ಶಾಸ್ತ್ರ, ಬಾಹ್ಯಾಕಾಶ ಯೋಜನೆಗಳಲ್ಲಿ ಭಾರತೀಯ ಖಗೋಳ ಶಾಸ್ತ್ರಜ್ಞ ಪ್ರೊ| ಜಯಂತ್ ಮೂರ್ತಿ ಅವರ ಗಮನಾರ್ಹ ಸಾಧನೆಗಳನ್ನು ಗುರ್ತಿಸಿ ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ(ಐಎಯು) ಈ ಗೌರವ ನೀಡಿದೆ. ಪ್ರೊ| ಮೂರ್ತಿ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿ, 2019ರಲ್ಲಿ ನಿವೃತ್ತಿ ಹೊಂದಿದ್ದಾರೆ. ಕ್ಷುದ್ರ ಗ್ರಹವು ಮಂಗಳ ಮತ್ತು ಗುರು ಗ್ರಹಗಳ ನಡುವೆ ಇದೆ. Advertisement
India; ನಾಸಾ ಪತ್ತೆ ಹಚ್ಚಿದ್ದ ಕ್ಷುದ್ರಗ್ರಹಕ್ಕೆ ಭಾರತೀಯ ವಿಜ್ಞಾನಿ ಜಯಂತ್ ಹೆಸರು
12:44 AM Mar 23, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.