Advertisement
ದೇಗುಲದ ಬಳಿಯ ಉದ್ಯಾನದಲ್ಲಿ ಇರಿಸಲಾಗಿದ್ದ 150 ಹುಲಿಗಳು ಪ್ರವಾಸಿಗರ ಆಕರ್ಷಣೀಯ ಆಗಿದ್ದವು. ಹಲವಾರು ಪ್ರವಾಸಿಗರು ಬಂದು ಹುಲಿಗಳ ಜತೆ ಸೆಲ್ಪಿ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದರು. ಆದರೆ, ಅಂತಾರಾಷ್ಟ್ರೀಯ ಒತ್ತಡದಿಂದಾಗಿ ಆ ಹುಲಿಗಳನ್ನು ಸರ್ಕಾರಿ ಸ್ವಾಮ್ಯದ ಎರಡು ವನ್ಯಜೀವಿ ಸಂರಕ್ಷಣಾ ಧಾಮಗಳಿಗೆ ಸ್ಥಳಾಂತರಿಸಲಾಗಿತ್ತು. ಆದರೆ, ಅಲ್ಲಿ ಕ್ಯಾನಿ ಡಿಸ್ಟೆಂಪರ್ ವೈರಸ್ ಎಂಬ ಸೋಂಕಿಗೆ ತುತ್ತಾಗಿದ್ದ ಹುಲಿಗಳಲ್ಲಿ ರೋಗ ನಿರೋಧಕ ಶಕ್ತಿಯೇ ಇಲ್ಲ ಎಂಬುದು ಸಾಬೀತಾಗಿತ್ತು. ದೇಗುಲದ ಉಸ್ತುವಾರಿಯಲ್ಲಿದ್ದಾಗ ಅದೇ ಹುಲಿಗಳ ನಡುವೆಯೇ ಸಂತಾನೋತ್ಪತ್ತಿ ಮಾಡಿದ್ದರ ಪರಿಣಾಮವದು. ಎಷ್ಟೇ ಚಿಕಿತ್ಸೆ ನೀಡಿದರೂ, ಅದಕ್ಕೆ ಸ್ಪಂದಿಸದ 146 ಹುಲಿಗಳು ಇತ್ತೀಚೆಗೆ ಸಾವನ್ನಪ್ಪಿವೆ ಎಂದು ಹೇಳಲಾಗಿದೆ. Advertisement
ಥಾಯ್ಲೆಂಡ್: 146 ಹುಲಿಗಳ ಸಾವು
10:13 AM Sep 18, 2019 | sudhir |
Advertisement
Udayavani is now on Telegram. Click here to join our channel and stay updated with the latest news.