Advertisement

ಹಾಡಿ ಕುಣಿಯಲು ಟಕೀಲಾ ರೆಡಿ

06:13 PM Mar 19, 2023 | Team Udayavani |

ನಿರ್ದೇಶಕ ಮರಡಿಹಳ್ಳಿ ನಾಗಚಂದ್ರ ನಿರ್ಮಿಸುತ್ತಿರುವ “ಟಕೀಲಾ’ ಚಿತ್ರಕ್ಕೆ ಟೈಟಲ್‌ ಸಾಂಗ್‌ ನ ಚಿತ್ರೀಕರಣ ಮುಂದಿನವಾರ ನಡೆಯಲಿದೆ.

Advertisement

ಈ ಹಾಡಿನೊಂದಿಗೆ ಚಿತ್ರೀಕರಣ ಪೂರ್ಣಗೊಳ್ಳಲಿದೆ ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳು, ನಿರ್ದೇಶನ, ಕೆ.ಪ್ರವೀಣ್‌ ನಾಯಕ್‌ ಅವರದು. ಚಿತ್ರಕ್ಕೆ ಪಿ.ಕೆ. ಹೆಚ್‌. ದಾಸ್‌ ಛಾಯಾಗ್ರಹಣ, ರೇಣು ಸಂಗೀತ, ಗಿರೀಶ್‌ ಸಂಕಲನವಿದೆ.

ಇದನ್ನೂ ಓದಿ:ಪೊಲೀಸರಿಂದ ರಾಹುಲ್ ಗಾಂಧಿ ಭೇಟಿ: ಕಾನೂನು ಬದ್ಧ ಕರ್ತವ್ಯ ಎಂದ ಬಿಜೆಪಿ

ಈ ಚಿತ್ರದಲ್ಲಿ ಧರ್ಮ ಕೀರ್ತಿರಾಜ್‌, ನಿಖೀತಾ ಸ್ವಾಮಿ, ನಾಗೇಂದ್ರ ಅರಸ್‌, ಕೋಟೆ ಪ್ರಭಾಕರ್‌ ಸುಮನ್‌, ಜಯರಾಜ್‌, ಸುಷ್ಮಿತಾ, ಪ್ರವೀಣ್‌ ನಾಯಕ್‌ ಮುಂತಾದವರಿದ್ದಾರೆ. ಈ ಚಿತ್ರದ ಚಿತ್ರೀಕರಣ, ಬೆಂಗಳೂರು, ದೇವರಾಯನದುರ್ಗ, ಸಕಲೇಶಪುರದಲ್ಲಿ ನಡೆದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next