Advertisement
ಸೋಮವಾರ ಬಿಡುಗಡೆಯಾದ ಹೊಸ ಪಟ್ಟಿಯಲ್ಲಿ ಫೆಡರರ್ ಒಟ್ಟು 10105 ಅಂಕ ಸಂಪಾದಿಸಿ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ. ಉಳಿದಂತೆ ರಫಾಯೆಲ್ ನಡಾಲ್, ಮರಿನ್ ಸಿಲಿಕ್ ಕ್ರಮವಾಗಿ 2 ಮತ್ತು 3ನೇ ಶ್ರೇಯಾಂಕವನ್ನು ಹೊಂದಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಕಳೆದ 4 ವಾರಗಳಿಂದ ನಂ.1ನೇ ಸ್ಥಾನದಲ್ಲಿದ್ದ ವೋಜ್ನಿಯಾಕಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. 2ನೇ ಸ್ಥಾನದಲ್ಲಿದ್ದ ಸಿಮೋನಾ ಹಾಲೆಪ್ ಮತ್ತೆ ನಂ.1ನೇ ಸ್ಥಾನಕ್ಕೆ ಜಿಗಿದಿದ್ದಾರೆ. Advertisement
ಟೆನಿಸ್ ಶ್ರೇಯಾಂಕ: ಅಗ್ರಸ್ಥಾನ ಉಳಿಸಿಕೊಂಡ ಫೆಡರರ್
06:25 AM Feb 27, 2018 | |
Advertisement
Udayavani is now on Telegram. Click here to join our channel and stay updated with the latest news.