Advertisement

ಐಟಿಎಫ್ ಕಜಾಕ್‌ಸ್ಥಾನ್‌ 05ಎ’ಟೆನಿಸ್‌ : ಅಂಕಿತಾ ರೈನಾ ಜೋಡಿಗೆ ಪ್ರಶಸ್ತಿ

11:43 PM Jul 17, 2022 | Team Udayavani |

ಹೊಸದಿಲ್ಲಿ: ಭಾರತದ ಅಂಕಿತಾ ರೈನಾ ಮತ್ತು ಜಪಾನಿನ ಮೊಮೊಕೊ ಕೊಬೊರಿ “ಐಟಿಎಫ್ ಕಜಾಕ್‌ಸ್ಥಾನ್‌ 05ಎ’ ಟೆನಿಸ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Advertisement

ಫೈನಲ್‌ನಲ್ಲಿ ಇವರು ದಕ್ಷಿಣ ಕೊರಿಯಾದ ಎನ್‌ ಹಾನ್‌-ಜೆ ಚೊç ವಿರುದ್ಧ 6-3, 3-6, 10-8 ಅಂತರದ ರೋಚಕ ಗೆಲುವು ಸಾಧಿಸಿದರು.

ಈ ಕೂಟದ ಸಿಂಗಲ್ಸ್‌ನಲ್ಲೂ ಆಡಿದ್ದ ಅಂಕಿತಾ ರೈನಾ ಪ್ರಿ-ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲನುಭವಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next