Advertisement

ನಿಲ್ಲದ ಸಾರಿಗೆ ಮುಷ್ಕರ

09:50 AM Nov 12, 2019 | Hari Prasad |

ಹೈದರಾಬಾದ್‌: ಹಲವಾರು ಬೇಡಿಕೆಗಳನ್ನು ಮುಂದಿಟ್ಟು ತೆಲಂಗಾಣದ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ 37ನೇ ದಿನಕ್ಕೆ ಕಾಲಿಟ್ಟಿದೆ. ಈಗಲೂ ಮುಷ್ಕರ ಹಿಂಪಡೆಯದ ಅವರು ಸೋಮವಾರದಿಂದ ಮುಷ್ಕರವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಹೇಳಿದ್ದಾರೆ.

Advertisement

ನ.11, 12ರಂದು ಆಡಳಿತಾರೂಢ ಟಿಆರ್‌ಎಸ್‌ ಪಕ್ಷ ಶಾಸಕರು, ಸಂಸದರ ಕಚೇರಿ, ಮನೆಗಳ ಎದುರು ನೌಕರರು ಪ್ರತಿಭಟನೆ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next