Advertisement

Teen shooter : ಆಕಸ್ಮಿಕವಾಗಿ ಸಿಡಿದ ಗುಂಡು: ಗಾಯ

11:33 PM Mar 07, 2024 | Team Udayavani |

ಹೊಸದಿಲ್ಲಿ: ಚೆನ್ನೈಯಲ್ಲಿ ನಡೆದ ಕೂಟವೊಂದರ ವೇಳೆ ಹದಿ ಹರೆಯದ ಶೂಟರ್‌ ಕೈಯಲ್ಲಿ ಆಕ ಸ್ಮಿಕವಾಗಿ ಸಿಡಿದ ಗುಂಡೊಂದು ಫಿಸಿ ಯೋಥೆರಪಿಸ್ಟ್‌ ಅವರ ದವಡೆಗೆ ತಾಗಿದ್ದರಿಂದ ಅವರು ತುರ್ತಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಇದು ಈ ವರ್ಷ ಶೂಟಿಂಗ್‌ ಸ್ಪರ್ಧೆಯ ವೇಳೆ ನಡೆದ ಮೂರನೇ ಗಂಭೀರ ಸುರಕ್ಷತಾ ಮಾನದಂಡಗಳ ಉಲ್ಲಂಘನೆಯಾಗಲಿದೆ.

Advertisement

ಇದೊಂದು ಆಕಸ್ಮಿಕ. ತನ್ನ ಗನ್‌ ಅನ್ನು ಸ್ವತ್ಛಗೊಳಿಸುತ್ತಿದ್ದ ವೇಳೆ ಎದುರು ಭಾಗಕ್ಕೆ ಫಿಸಿಯೊಥೆರಪಿಸ್ಟ್‌ ಬಂದಾಗ ಆಕಸ್ಮಿಕ ವಾಗಿ ಗುಂಡು ಸಿಡಿದಿತ್ತು. ಗುಂಡು ಅವರ ದವಡೆಯಲ್ಲಿ ಸಿಲುಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next