Advertisement

ಇಂದು ಟೆಕ್ನೋ ಸ್ಪಾರ್ಕ್‌ 9ಟಿ ಬಿಡುಗಡೆ: 18 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌

11:31 PM Jul 27, 2022 | Team Udayavani |

ಟೆಕ್ನೋ ಸ್ಪಾರ್ಕ್‌ 9ಟಿ ಸ್ಮಾರ್ಟ್‌ ಫೋನ್‌ ಇಂದು ಬಿಡುಗಡೆಯಾಗಲಿದೆ. ಆಕ್ಟಾ ಕೋರ್‌ ಮೀಡಿಯಾಟೆಕ್‌ ಹೀಲಿಯೋ ಜಿ35 ಪ್ರೊಸೆಸರ್‌ ಇರುವ ಈ ಫೋನಿನ ಡಿಸ್‌ಪ್ಲೇ 6.6 ಇಂಚಿದೆ. 3GB RAM ಇದ್ದು, ಅದನ್ನು 7ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ.

Advertisement

ತ್ರಿಬಲ್‌ ರೇರ್‌ ಕೆಮರಾವಿರುವ ಫೋನಿನಲ್ಲಿ 50ಎಂಪಿಯ ಪ್ರೈಮರಿ ಕೆಮರಾವಿದೆ. 5000 ಎಂ ಎಎಚ್‌ ಬ್ಯಾಟರಿ ಸಾಮರ್ಥ್ಯವಿದ್ದು, 18ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವಿದೆ.

ಫೋನ್‌ ಕೇವಲ ಒಂದು ಗಂಟೆಯಲ್ಲಿ ಶೇ.0 ಇಂದ ಶೇ.50ರ ವರೆಗೆ ಚಾರ್ಜ್‌ ಆಗಬಲ್ಲದು ಎಂದು ಸಂಸ್ಥೆ ಹೇಳಿದೆ. 4GB RAM ಜತೆ 64ಜಿಬಿ ಇಂಟರ್‌ನಲ್‌ ಸ್ಟೋರೇಜ್‌ ಇರುವ ಫೋನಿನ ಬೆಲೆ 14,590 ರೂ. ಆಗಿರುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next