Advertisement
ಸೇಲಂನ ತಲೈವಾಸಲ್‌ನ ಕಾಮಕ್ಕಪಾಳ್ಯಂನ ಜೆ ಜಯಪ್ರಕಾಶ್ ಅಮಾನತುಗೊಂಡಿರುವ ಶಿಕ್ಷಕ,
Related Articles
Advertisement
ಘಟನೆ ಸಂಬಂಧ ತಮಿಳುನಾಡು ನಾಗರಿಕ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮ 17 ರ ಉಪ-ನಿಯಮ (ಇ) ಅಡಿಯಲ್ಲಿ, ಮುಂದಿನ ಆದೇಶದವರೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಜಯಪ್ರಕಾಶ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಶಾಲೆಯ ಶಿಕ್ಷಕರಿಂದಲೇ ವಿಡಿಯೋ:ಪದೇ ಪದೇ ಶಾಲೆಗೆ ಗೈರಾಗುತ್ತಿದ್ದರು ಎಂದು ಶಾಲೆಯ ಇತರ ಶಿಕ್ಷಕರು ಹೇಳಿದ್ದಾರೆ ಅಲ್ಲದೆ ಶಾಲೆಗೆ ಬಂದರೂ ಪಾಠ ಮಾಡದೇ ಕಚೇರಿಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು ಈ ವೇಳೆ ವಿದ್ಯಾರ್ಥಿಗಳನ್ನು ಕರೆಸಿ ಕಾಲು ಒತ್ತುವಂತೆ (ಮಸಾಜ್) ಹೇಳುತ್ತಿದ್ದರು ಅದೇ ರೀತಿ ಶುಕ್ರವಾರ ವಿದ್ಯಾರ್ಥಿಯಿಂದ ತನ್ನ ಪಾದ ಒತ್ತುವಂತೆ ಹೇಳಿದ್ದಾರೆ ಈ ವೇಳೆ ಅದೇ ಶಾಲೆಯ ಶಿಕ್ಷಕರೊಬ್ಬರು ತನ್ನ ಮೊಬೈಲ್ ನಿಂದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಗಣಿತ ಶಿಕ್ಷಕ ಅಮಾನತುಗೊಂಡಿದ್ದಾರೆ.