Advertisement

ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಅಧ್ಯಾಪಕ ಬಂಧನ

06:44 PM Jul 28, 2022 | Team Udayavani |

ಕುಂಬಳೆ: ಏಳನೇ ತರಗತಿಯ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಅಧ್ಯಾಪಕನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.

Advertisement

ವಾಣಿನಗರ ಬಳಿಯ ಕರುಣಾಕರ (42) ಬಂಧಿತ ಆರೋಪಿ. ಬದಿಯಡ್ಕ ಪೊಲೀಸ್‌ ಠಾಣಾ ವ್ಯಾಪ್ತಿಯ ಶಾಲೆಯೊಂದರ ವಿದ್ಯಾರ್ಥಿಗೆ ಕಿರುಕುಳ ನೀಡಲು ಯತ್ನಿಸಿದನೆನ್ನಲಾಗಿದೆ. ನಿನ್ನೆ ಸಂಜೆ ಆರೋಪಿ ಅಧ್ಯಾಪಕ ಬದಿಯಡ್ಕ ಠಾಣೆಗೆ ಶರಣಾಗಿದ್ದು ಪೊಲೀಸರು ಈತನ ಬಂಧಿಸಿ ಫೋಕ್ಸೋ ಕೇಸು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next