Advertisement

ಶಾಸಕಾಂಗ ಪಕ್ಷದ ನಾಯಕನನ್ನಾಗಿ ಸಿದ್ಧರಾಮಯ್ಯರ ಪುನರಾಯ್ಕೆ ಬಗ್ಗೆ ನಿಮ್ಮ ಅಭಿಪ್ರಾಯವೇನು?

05:11 PM Dec 22, 2019 | Team Udayavani |

ಮಣಿಪಾಲ: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ಧರಾಮಯ್ಯನವರನ್ನು ಪುನರಾಯ್ಕೆ ಮಾಡುತ್ತಿರುವ ಹೈಕಮಾಂಡ್ ನಿರ್ಧಾರದ ಕುರಿತು ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆಯ್ದ ಕೆಲವು ಇಲ್ಲಿದೆ.

Advertisement

ಸುರೇಶ್ ಕುಮಾರ್ ಕೆ: ಹಿಂದುಳಿದ ವರ್ಗದ ಮತ ಇನ್ನು ಕಾಂಗ್ರೆಸ್ ಹತ್ತಿರ ಇದೆ ಅಂದರೆ ಸಿದ್ದರಾಮಯ್ಯ ಅವರಿಂದ ಬೇರೆ ಅವರಿಗೆ ನಾಯಕತ್ವ ಕೊಟ್ಟರೆ ಬಿಜೆಪಿ ಹಾದಿ ಇನ್ನು ಸುಲಭ 150 ಸೀಟು ಪಕ್ಕ

ರಾವ್ ದಿನೇಶ್: ಈ ರಾಜೀನಾಮೆ ಪ್ರಹಸನ ನಾಟಕೀಯ ವಾದದ್ದು. ಮೊನ್ನೆ ಸಿದ್ರಾಮಯ್ಯ ರಾಜೀನಾಮೆ ಕೊಟ್ಟಾಗಲೆ ಎಲ್ಲರಿಗೂ ಗೊತ್ತಿತ್ತು ಇದು ಎರಡು ಮೂರು ದಿನದಲ್ಲಿ ಹಿಂಪಡೆಯುವ ಹುನ್ನಾರ ಇದೆ ಎಂದು.

ಜಾವೇದ್ ಹನಂಗಡಿ: ಬೇರೆಯವರಿಗೆ ಅವಕಾಶ ಮಾಡಿಕೊಡಬೇಕಾಗಿ ಇತ್ತು ಅಂತ ಅನಿಸ್ತಾ ಇದೆ

ಶಬ್ಬೀರ್ ಶೇಖ್: ಸಾಕು ಮಹಾರಾಯ್ರೆ. ಇವರ್ದೆಲ್ಲಾ ಮುಖ ನೋಡಿ ನೋಡಿ ಸಾಕಾಗಿದೆ.ಬೇರೆ ಯಾರಾದ್ರೂ ಹುಡುಕಿರಯ್ಯ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next