Advertisement

ತೆರಿಗೆ ಬಾಕಿ: ಬಸ್‌ಗಳ ಮುಟ್ಟುಗೋಲು‍

12:18 AM Jul 07, 2023 | Team Udayavani |

ಸುಳ್ಯ: ಸುಳ್ಯದಿಂದ ಅಜ್ಜಾವರ – ಮಂಡೆಕೋಲುಗೆ ಸಂಚರಿಸುತ್ತಿದ್ದ 2 ಖಾಸಗಿ ಬಸ್‌ಗಳನ್ನು ತೆರಿಗೆಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಆರ್‌ಟಿಒ ಅಧಿಕಾರಿಗಳು ಮುಟ್ಟುಗೋಲು ಹಾಕಿರುವುದಾಗಿ ತಿಳಿದು ಬಂದಿದೆ.

Advertisement

ಒಂದು ಖಾಸಗಿ ಬಸ್‌ 1.12 ಲಕ್ಷ ರೂ. ತೆರಿಗೆ ಹಾಗೂ ಇನ್ನೊಂದು ಬಸ್‌ 39 ಸಾವಿರ ರೂ. ತೆರಿಗೆ ಬಾಕಿ ಉಳಿಸಿಕೊಂಡಿದೆ. ಎರಡೂ ಬಸ್‌ಗಳ ಪರವಾನಿಗೆ ಅವಧಿ ಮುಗಿದಿದ್ದರೂ ನವೀಕರಣ ಮಾಡದೇ ಓಡಿಸುತ್ತಿರುವ ಕುರಿತು ಸಾರಿಗೆ ಇಲಾಖೆಗೆ ದೂರು ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next