Advertisement

ಗುಜರಾತ್‌ನಲ್ಲಿರುವ ಫೋರ್ಡ್‌ ಘಟಕ ಖರೀದಿಸಲಿದೆ ಟಾಟಾ ಮೋಟರ್ಸ್‌

09:14 AM May 30, 2022 | |

ಅಹ್ಮದಾಬಾದ್‌: ಫೋರ್ಡ್‌ ಮೋಟಾರ್‌ ಕಂಪೆನಿ ಗುಜರಾತ್‌ನ ಸಾನಂದ್‌ನಲ್ಲಿ ಹೊಂದಿರುವ ಕಾರು ಉತ್ಪಾದನ ಘಟಕವನ್ನು ಟಾಟಾ ಮೋಟರ್ಸ್‌ ಖರೀದಿಸಲಿದೆ.

Advertisement

ಈ ಬಗ್ಗೆ ಕೆಲವು ದಿನಗಳ ಹಿಂದೆ ನಡೆದಿದ್ದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ನೇತೃತ್ವದ ಸಂಪುಟ ಸಭೆಯಲ್ಲಿ ಈ ಪ್ರಸ್ತಾವದ ಬಗ್ಗೆ ಅನುಮೋದನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಪಟೇಲ್‌ ಸಮ್ಮುಖದಲ್ಲಿ ಟಾಟಾ ಮೋಟರ್ಸ್‌ ಮತ್ತು ಫೋರ್ಡ್‌ ಮೋಟಾರ್‌ ಕಂಪೆನಿಗಳು ಒಪ್ಪಂದವೊಂದಕ್ಕೆ ಸಹಿ ಹಾಕಲಿವೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next