Advertisement
ಕ್ಯಾರೆಟ್ ವಡೆ ಬೇಕಾಗುವ ಸಾಮಗ್ರಿ: ಕ್ಯಾರೆಟ್‌ತುರಿ- ಆರು ಚಮಚ, ಮೈದಾ- ಎರಡು ಚಮಚ, ಪುಟಾಣಿ ಕಡ್ಲೆ- ನಾಲ್ಕು ಚಮಚ, ಚಿರೋಟಿರವೆ- ನಾಲ್ಕು ಚಮಚ, ಅಕ್ಕಿಹುಡಿ- ಆರು ಚಮಚ, ಕಡ್ಲೆಹುಡಿ- ಆರು ಚಮಚ, ಹೆಚ್ಚಿದ ಹಸಿಮೆಣಸು- ಮೂರು, ಶುಂಠಿತರಿ- ಮೂರು ಚಮಚ, ಇಂಗು- ಸುವಾಸನೆಗಾಗಿ, ಹೆಚ್ಚಿದ ಕೊತ್ತಂಬರಿಸೊಪ್ಪು- ಆರು ಚಮಚ, ಉಪ್ಪು ರುಚಿಗೆ.
ಬೇಕಾಗುವ ಸಾಮಗ್ರಿ: ಸಿರಿಧಾನ್ಯ ಬರಗು- ಅರ್ಧ ಕಪ್, ಅಕ್ಕಿ ಹುಡಿ- ಒಂದು ಕಪ್, ಮೈದಾಹುಡಿ- ಆರು ಚಮಚ, ಚಿರೋಟಿ ರವೆ- ನಾಲ್ಕು ಚಮಚ, ಕಡ್ಲೆಹುಡಿ- ಅರ್ಧ ಕಪ್, ತೆಂಗಿನತುರಿ- ಎಂಟು ಚಮಚ, ಹಸಿಮೆಣಸು- ಒಂದು, ಖಾರಪುಡಿ- ಒಂದು ಚಮಚ, ಕೆಂಪುಮೆಣಸು- ಎರಡು, ಹೆಚ್ಚಿದ ಕರಿಬೇವು ಮತ್ತು ಕೊತ್ತಂಬರಿಸೊಪ್ಪು- ಎಂಟು ಚಮಚ, ಹುರಿದು ಸಿಪ್ಪೆತೆಗೆದ ಶೇಂಗಾತರಿ- ಎಂಟು ಚಮಚ, ಜೀರಿಗೆ ಮತ್ತು ಇಂಗು ಸ್ವಲ್ಪ, ಉಪ್ಪು ರುಚಿಗೆ.
Related Articles
Advertisement
ಮಸಾಲೆ ವಡೆಬೇಕಾಗುವ ಸಾಮಗ್ರಿ: ಅಕ್ಕಿಹಿಟ್ಟು- ಒಂದು ಕಪ್, ಮೈದಾಹಿಟ್ಟು- ಒಂದು ಕಪ್, ಚಿರೋಟಿರವೆ- ಒಂದು ಕಪ್, ಕಡ್ಲೆಹಿಟ್ಟು- ಒಂದು ಕಪ್, ಪುಟಾಣಿ- ಅರ್ಧ ಕಪ್, ಕೊಬ್ಬರಿತುರಿ- ಅರ್ಧ ಕಪ್, ಹಸಿಮೆಣಸು- ಎಂಟು, ಈರುಳ್ಳಿ- ಅರ್ಧ ಕಪ್, ಹೆಚ್ಚಿದ ಕರಿಬೇವು- ಹತ್ತು ಚಮಚ, ಇಂಗು, ನುಣ್ಣಗೆ ಜಜ್ಜಿದ ಓಮ ಮತ್ತು ಉಪ್ಪು ರುಚಿಗೆ. ತಯಾರಿಸುವ ವಿಧಾನ: ಮೇಲೆ ತಿಳಿಸಿದ ಎಲ್ಲಾ ಹಿಟ್ಟುಗಳನ್ನು ಬೇರೆ ಬೇರೆಯಾಗಿ ಹಸಿವಾಸನೆ ಹೋಗುವವರೆಗೂ ಹುರಿದು ಮಿಕ್ಸಿಂಗ್ ಬೌಲ್‌ಗೆ ಹಾಕಿ ಮಿಶ್ರಮಾಡಿಕೊಳ್ಳಿ. ನಂತರ ಇದಕ್ಕೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಇದಕ್ಕೆ ಸೇರಿಸಿ ಬೇಕಷ್ಟು ನೀರು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ನಂತರ ಬಿಸಿ ಎಣ್ಣೆ ನಾಲ್ಕು ಚಮಚ ಸೇರಿಸಿ ಪುನಃ ಮಿಶ್ರಮಾಡಿ ಎಣ್ಣೆ ಸವರಿದ ಪ್ಲಾಸ್ಟಿಕ್ ಹಾಳೆಯಲ್ಲಿ ತೆಳ್ಳಗೆ ಸಣ್ಣ ಪೂರಿಯ ಹದಕ್ಕೆ ತಟ್ಟಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಗರಿಮುರಿ ನಿಪ್ಪಟ್ಟು
ಬೇಕಾಗುವ ಸಾಮಗ್ರಿ: ಅಕ್ಕಿಹುಡಿ- ಮೂರು ಕಪ್, ನೆಲಕಡ್ಲೆ- ಅರ್ಧ ಕಪ್, ಹುರಿಗಡ್ಲೆ- ಅರ್ಧ ಕಪ್, ಕಡ್ಲೆಹುಡಿ- ಒಂದು ಕಪ್, ಹೆಚ್ಚಿದ ಕರಿಬೇವು- ಎಂಟು ಚಮಚ, ಕೊಬ್ಬರಿತುರಿ- ಅರ್ಧ ಕಪ್, ಬೆಣ್ಣೆ- ಅರ್ಧ ಸೌಟು, ಕೆಂಪು ಮೆಣಸಿನಹುಡಿ- ಎರಡು ಚಮಚ, ಹಸಿಮೆಣಸು- ಎರಡು, ಇಂಗು ಮತ್ತು ಉಪ್ಪು ರುಚಿಗೆ. ತಯಾರಿಸುವ ವಿಧಾನ: ಕಡ್ಲೆಕಾಯಿ ಬೀಜವನ್ನು ಹುರಿದು ಸಿಪ್ಪೆ ತೆಗೆದು ತರಿತರಿಯಾಗಿ ಪುಡಿ ಮಾಡಿ. ಮಿಕ್ಸಿಂಗ್ ಬೌಲ್‌ಗೆ ಅಕ್ಕಿಹುಡಿ ಮತ್ತು ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ, ಕೊನೆಗೆ ಪುಡಿ ಮಾಡಿಟ್ಟ ಪುಟಾಣಿ ಮತ್ತು ಶೇಂಗಾ ತರಿಯನ್ನು ಸೇರಿಸಿ, ಇದಕ್ಕೆ ಲಿಂಬೆಗಾತ್ರದ ಬೆಣ್ಣೆ ಅಥವಾ ನಾಲ್ಕು ಚಮಚ ಬಿಸಿ ಎಣ್ಣೆ ಸೇರಿಸಿ ಪುನಃ ಮಿಶ್ರಮಾಡಿ ಎಣ್ಣೆ ಸವರಿದ ಪ್ಲಾಸ್ಟಿಕ್ ಹಾಳೆಯಲ್ಲಿ ನಿಪ್ಪಟ್ಟು ತಯಾರಿಸಿ ಕಾದ ಎಣ್ಣೆಯಲ್ಲಿ ಕರಿಯಿರಿ. ಗೀತಸದಾ