Advertisement
ಶೋರೂಮ್ ಆನ್ನು ಮರ್ಕೆಂಡೈಸಿಂಗ್ ವಿಭಾಗದ ಮುಖ್ಯಸ್ಥೆ ಪಿಯಲಿ ಸೇನ್ ಮತ್ತು ಫ್ರಾಂಚೈಸಿ ಮುಖ್ಯಸ್ಥ ನಂದಕಿಶೋರ್ಉದ್ಘಾಟಿಸಿದರು. ನಂತರ ಮಾತನಾಡಿದ ಪಿಯಲಿ ಸೇನ್ ಹೊಸ ಮಳಿಗೆ ಆರಂಭದ ಕೊಡುಗೆಯಾಗಿ ಮಾ.31ರವರೆಗೆ ಗ್ರಾಹಕರಿಗೆ ವಜ್ರಾಭರಣದ ಮೇಲೆ ಶೇ.20ರವರೆಗೆ ರಿಯಾಯಿತಿ ಹಾಗೂ ಉಚಿತ ಚಿನ್ನದ ನಾಣ್ಯ ನೀಡಲಾಯಿತು. ಇತ್ತೀಚಿನ ಹೊಸ ಕಲೆಕ್ಷನ್ ಉತ್ಸವ, ಪ್ರೀನ್ ಜ್ಯುವೆಲರಿಗಳು ಹಾಗೂ ಇನ್ನಿತರ 2500ಕ್ಕೂ ಅಧಿಕ ವಿನ್ಯಾಸಗಳ ಚಿನ್ನಾಭರಣ, ವಜ್ರಾಭರಣ, ಸಾಲಿಟೈರ್ ಮತ್ತು ಪ್ಲಾಟಿನಂ, ವಿವಾಹ ವಿಶೇಷ ಒಡವೆಗಳ ದೊಡ್ಡ ಭಂಡಾರವೇ ಇಲ್ಲಿದೆ.
Advertisement
ವೈಟ್ ಫೀಲ್ಡ್ನಲ್ಲಿ ತನಿಷ್ಕ್ ಹೊಸ ಮಳಿಗೆ
01:54 PM Apr 06, 2019 | Team Udayavani |