Advertisement

ಅಫ್ಘಾನಿಸ್ತಾನ: ಮಾನವ ಹಕ್ಕು ಆಯೋಗ ವಿಸರ್ಜನೆ!

08:54 PM May 17, 2022 | Team Udayavani |

ಕಾಬೂಲ್‌: ತಾಲಿಬಾನ್‌ ಆಕ್ರಮಿತ ಅಫ್ಘಾನಿಸ್ತಾನದಲ್ಲಿ ಇನ್ನು ಮುಂದೆ ಮಾನವ ಹಕ್ಕು ಆಯೋಗ ಇರುವುದಿಲ್ಲ. ಇತ್ತೀಚೆಗೆ ತಮ್ಮ ಆಡಳಿತದ ಮೊದಲ ಬಜೆಟ್‌ ಮಂಡಿಸಿದ ತಾಲಿಬಾನಿಯರು ಮಾನವ ಹಕ್ಕು ಆಯೋಗ ಸೇರಿ ಒಟ್ಟು 5 ಪ್ರಮುಖ ಇಲಾಖೆಗಳನ್ನು ವಿಸರ್ಜಿಸಿದ್ದಾರೆ.

Advertisement

ದೇಶವು ಈ ಬಾರಿಯ ಆರ್ಥಿಕ ವರ್ಷದಲ್ಲಿ 3900 ಕೋಟಿ ರೂ. ಬಜೆಟ್‌ ಕಡಿತ ಎದುರಿಸುತ್ತಿದೆ.

ಹಾಗಾಗಿ ಅತ್ಯಗತ್ಯವಲ್ಲದ 5 ಇಲಾಖೆಗಳನ್ನು ವಿಸರ್ಜಿಸಿರುವುದಾಗಿ ತಾಲಿಬಾನ್‌ ಸರ್ಕಾರದ ಉಪ ವಕ್ತಾರ ಇನ್ನಾಮುಲ್ಲಾ ಸಾಮಂಗಾನಿ ತಿಳಿಸಿದ್ದಾರೆ.

ರಾಷ್ಟ್ರೀಯ ಸಾಮರಸ್ಯಕ್ಕಾಗಿ ಉನ್ನತ ಸಮಿತಿ(ಎಚ್‌ಸಿಎನ್‌ಆರ್‌) ಅನ್ನೂ ವಿಸರ್ಜಿಸಲಾಗಿದೆ.

 

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next