Advertisement
ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ಕೋವಿಡ್‌ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದಸಚಿವರು, ಕೋವಿಡ್ ಕಾರ್ಯನಿರ್ವಹಣೆಯಲ್ಲಿನಿರ್ಲಕ್ಷÂ
Related Articles
Advertisement
ಸೋಂಕಿತರಿಗೆ ಸೂಕ್ತಚಿಕಿತ್ಸೆ ಒದಗಿಸುವುದರೊಂದಿಗೆ ಮೆನ್ಯು ಪ್ರಕಾರಬಿಸಿ ಆಹಾರ ಒದಗಿಸಬೇಕು. ಆಸ್ಪತ್ರೆಯಲ್ಲಿ ಶುಚಿತ್ವಕ್ಕೆಒತ್ತು ನೀಡಬೇಕೆಂದು ಆರೋಗ್ಯಾ ಧಿಕಾರಿಗಳಿಗೆಸೂಚಿಸಿದರು.ಸಹಾಯಕ ಔಷಧ ನಿಯಂತ್ರಕ ಸಂಗಣ್ಣ ಶಿಳ್ಳೆಮಾತನಾಡಿ, ಆಕ್ಸಿಜನ್ ಹಾಗೂ ರೆಮ್‌ಡಿಸಿವಿರ್‌ಚುಚ್ಚುಮದ್ದು ಜಿಲ್ಲೆಯಲ್ಲಿ ಸದ್ಯಕ್ಕೆ ಅಗತ್ಯಕ್ಕೆತಕ್ಕಷ್ಟು ಸಂಗ್ರಹವಿದೆ.
ಮುಂದಿನ ದಿನಗಳಲ್ಲಿಕೊರತೆಯಾಗದಂತೆ ಹೆಚ್ಚುವರಿ ಬೇಡಿಕೆ ಸಲ್ಲಿಸಲಾಗಿದೆಎಂದು ಮಾಹಿತಿ ನೀಡಿದರು.ಜಿಲ್ಲಾ ಆರೋಗ್ಯಾ ಧಿಕಾರಿ ಡಾ|ಸತೀಶ ಬಸರಿಗಿಡದಮಾತನಾಡಿ, ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿಮುಂಡರಗಿ, ನರಗುಂದ, ರೋಣ ತಾಲೂಕುಆಸ್ಪತ್ರೆಗಳಲ್ಲಿ ತಲಾ 50 ಹಾಗೂ ಗಜೇಂದ್ರಗಡ,ಲಕ್ಷ್ಮೇಶ್ವರ, ಶಿರಹಟ್ಟಿ ತಾಲೂಕುಗಳಲ್ಲಿ ತಲಾ 30ಬೆಡ್‌ಗಳ ಸಾಮರ್ಥ್ಯವಿದೆ.
ಜಿಲ್ಲೆಯ ವಿವಿಧತಾಲೂಕುಗಳಲ್ಲಿ ಒಟ್ಟು 240 ಬೆಡ್‌ಗಳು ಲಭ್ಯವಿದೆಎಂದರು.ಜಿಮ್ಸ್ ನಿರ್ದೇಶಕ ಡಾ|ಪಿ.ಎಸ್. ಭೂಸರೆಡ್ಡಿಮಾತನಾಡಿ, ಜಿಮ್ಸ್ ಹಾಗೂ ಜಿಲ್ಲಾಸ್ಪತ್ರೆಯಲ್ಲಿ 350ಬೆಡ್‌ಗಳ ಸಾಮರ್ಥ್ಯವಿದೆ. ಸದ್ಯ 90 ಜನ ಸೋಂಕಿತರುಹಾಗೂ ರೋಗ ಲಕ್ಷಣಗಳಿರುವವರು ಚಿಕಿತ್ಸೆಪಡೆಯುತ್ತಿದ್ದಾರೆ.
ಅಗತ್ಯವಿದ್ದಲ್ಲಿ ಜಿಮ್ಸ್ ಪಕ್ಕದಲ್ಲೇಇರುವ ಹಿಂದುಳಿದ ವರ್ಗಗಳ ವಸತಿ ನಿಲಯವನ್ನುಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಡಿಸಿ,ಸೋಂಕಿತರಿಗೆ ಚಿಕಿತ್ಸೆ ಒದಗಿಸಲಾಗುವುದೆಂದುಮಾಹಿತಿ ನೀಡಿದರು.ಸಭೆಯಲ್ಲಿ ಅಪರ ಜಿಲ್ಲಾ ಧಿಕಾರಿ ಸತೀಶಕುಮಾರ್‌ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್‌ಎನ್., ಉಪವಿಭಾಗಾ ಧಿಕಾರಿ ರಾಯಪ್ಪ ಹುಣಸಗಿ,ಡಿಎಸ್‌ಒ ಡಾ|ಜಗದೀಶ ನುಚ್ಚಿನ, ಆರ್‌ಸಿಎಚ್‌ಅ ಧಿಕಾರಿ ಡಾ|ಬಿ.ಎಂ.ಗೊಜನೂರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|ಪಲ್ಲೇದ, ತಾಲೂಕು ವೈದ್ಯಾಧಿ ಕಾರಿಡಾ| ಎಸ್.ಎಸ್.ನೀಲಗುಂದ, ನಗರಸಭೆಪೌರಾಯುಕ್ತ ರಮೇಶ ಜಾಧವ ಮತ್ತಿತರಅ ಧಿಕಾರಿಗಳು ಭಾಗವಹಿಸಿದ್ದರು