Advertisement

Jobs: ಕೇಂದ್ರ ಸರಕಾರಿ ನೌಕರರಿಗೆ ಸಿಹಿ- ತುಟ್ಟಿ ಭತ್ತೆ (ಡಿ.ಎ.) ಹೆಚ್ಚಳ

01:01 AM Oct 19, 2023 | Team Udayavani |

ಹೊಸದಿಲ್ಲಿ: ಹಬ್ಬದ ಹೊತ್ತಿನಲ್ಲೇ ಕೇಂದ್ರ ಸರಕಾರವು ತನ್ನ ನೌಕರರಿಗೆ ತುಟ್ಟಿ ಭತ್ತೆ (ಡಿ.ಎ.) ಹೆಚ್ಚಳದ ಸಿಹಿ ಸುದ್ದಿ ನೀಡಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಶೇ. 4ರಷ್ಟು ಡಿ.ಎ. ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಸದ್ಯ ಶೇ. 42ರಷ್ಟು ಡಿ.ಎ. ಇದ್ದು, ಇದನ್ನು ಶೇ.46ಕ್ಕೆ ಹೆಚ್ಚಿಸಲಾಗಿದೆ.

Advertisement

ಇದರ ಜತೆಯಲ್ಲೇ ರೈಲ್ವೇ ಇಲಾಖೆಯ ನಾನ್‌ ಗೆಜೆಟೆಡ್‌ ನೌಕರರಿಗೆ 78 ದಿನಗಳ ವೇತನದ ಬೋನಸ್‌ ನೀಡಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next