Advertisement
ಸೋಮವಾರದ ಮುಖಾಮುಖಿಯಲ್ಲಿ ಅದು ತೆಲುಗು ಟೈಟಾನ್ಸ್‌ಗೆ 46-25 ಅಂಕಗಳಿಂದ ಆಘಾತವಿಕ್ಕಿತು. ಹರಿಯಾಣ ಪರ ರೈಡರ್ ಶಿವಂ ಪಟಾರೆ 12 ಹಾಗೂ ಟೈಟಾನ್ಸ್ ಪರ ಆಶಿಷ್ ನರ್ವಾಲ್ 13 ಅಂಕ ಗಳಿಸಿ ಮಿಂಚಿದರು. ಇದು 18 ಪಂದ್ಯಗಳಲ್ಲಿ ಟೈಟಾನ್ಸ್‌ಗೆ ಎದುರಾದ 8ನೇ ಸೋಲು.
Advertisement
Pro Kabaddi: ತೆಲುಗು ಟೈಟಾನ್ಸ್ ವಿರುದ್ಧ ಹರಿಯಾಣ ಸ್ಟೀಲರ್ ಗೆ ಅಮೋಘ ಜಯ
12:54 AM Dec 10, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.