Advertisement
ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ರಾಜೀನಾಮೆ ನೀಡಬಹುದಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನ ಪರಮೇಶ್ವರ್ ಅವರಿಗೆ ಒಲಿದು ಬರಲಿದೆ ಎನ್ನುವ ಊಹಾಪೋಹ ಹರಿದಾಡುತ್ತಿದ್ದು, ಅದಕ್ಕಾಗಿ ಇಲ್ಲಿ ಬರುತ್ತಿರಬಹುದು ಎನ್ನುವ ಚರ್ಚೆ ಕೂಡ ನಡೆಯಿತು. ಈ ಸಂದರ್ಭದಲ್ಲಿ ಶಾಸಕಿ ಡಾ. ಅಂಜಲಿ ನಿಂಬಾಳಕರ ಮತ್ತು ರಫೀಕ ಖಾನಾಪುರಿ ನಿವಾಸಕ್ಕೆ ಭೇಟಿ ನೀಡಿದರು.
Advertisement
ಅಚ್ಚರಿ ತಂದ ಪರಂ ಖಾನಾಪುರ ಭೇಟಿ
11:37 PM Apr 28, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.