ಸುರತ್ಕಲ್ : ಎಂಆರ್‌ಪಿಎಲ್‌ನ ಆಡಳಿತ ನಿರ್ದೇಶಕರಾಗಿ (ಪ್ರಭಾರ) ಹಿರಿಯ ಅಧಿಕಾರಿ ಸಂಸ್ಥೆಯ ರಿಫೈನರಿ ವಿಭಾಗದ ನಿರ್ದೇಶಕ ಸಂಜಯ್ ವರ್ಮ ಅವರನ್ನು ನೇಮಿಸಿ ಕೇಂದ್ರದ ಪೆಟ್ರೋಲಿಯಂ ಸಚಿವಾಲಯ ಆದೇಶ ಹೊರಡಿಸಿದೆ. ಎಂ. ವೆಂಕಟೇಶ್ ನಿವೃತ್ತಿ ಹೊಂದಿದ್ದು, ತೆರವಾದ ಸ್ಥಾನಕ್ಕೆ ನೇಮಕ ನಡೆದಿದೆ.
Advertisement
ಮೆಕ್ಯಾನಿಕಲ್ ಎಂಜಿನಿಯರ್ ಅಗಿರುವ ಇವರು 1993ರಲ್ಲಿ ಸೇವೆಗೆ ಸೇರಿದ್ದು, 2020ರಿಂದ ರಿಫೈನರಿ ವಿಭಾಗದ ನಿರ್ದೇಶಕರಾಗಿದ್ದಾರೆ.