Advertisement

ನಿರ್ಭಯಾ ಹಂತಕರಿಗೆ ಗಲ್ಲು: ಇಂದು ತೀರ್ಪು

11:35 AM May 05, 2017 | Karthik A |

ಹೊಸದಿಲ್ಲಿ: ದೇಶಾದ್ಯಂತ ಆಕ್ರೋಶದ ಬೆಂಕಿ ಹಚ್ಚಿದ ನಿರ್ಭಯಾ ಗ್ಯಾಂಗ್‌ರೇಪ್‌ ಪ್ರಕರಣದ ಅಪರಾಧಿಗಳಿಗೆ ಗಲ್ಲುಶಿಕ್ಷೆ ಖಾಯಂ ಆಗುತ್ತದೆಯೇ? ಶುಕ್ರವಾರ ಅಪರಾಹ್ನ 2ಗಂಟೆಗೆ ಈ ಪ್ರಶ್ನೆಗೆ ಉತ್ತರ ದೊರಕಲಿದೆ. ಅಪರಾಧಿಗಳಾದ ಮುಕೇಶ್‌, ಪವನ್‌, ವಿನಯ್‌ ಮತ್ತು ಅಕ್ಷಯ್‌ ತಮಗೆ ವಿಚಾರಣ ನ್ಯಾಯಾಲಯ ಮತ್ತು ಹೈಕೋರ್ಟ್‌ ವಿಧಿಸಿರುವ ಗಲ್ಲು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ಶುಕ್ರವಾರ ತೀರ್ಪು ಪ್ರಕಟವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next