ಚುರುಕುಗೊಳಿಸಲು ಆಗ್ರಹಿಸಿ ಕಲಬುರ್ಗಿ ಕುಟುಂಬ ಸದಸ್ಯರು ಇದೀಗ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
Advertisement
2017, ಡಿ.16ರಂದೇ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಪಿಟಿಷನ್ ಹಾಕಿದ್ದು, ಜ.10ರಂದು ಈ ಪ್ರಕರಣದ ವಿಚಾರಣೆನಡೆಯಲಿದೆ. ಮಹಾರಾಷ್ಟ್ರದ ವಕೀಲ ಅಭಯ ನೇವಗಿ ಕಲಬುರ್ಗಿ ಕುಟುಂಬದ ಪರ ವಾದ ಮಂಡಿಸಲಿದ್ದಾರೆ.
ನಾಶವಾಗುತ್ತವೆ ಎಂಬ ಆತಂಕ ನಮ್ಮನ್ನು ಕಾಡುತ್ತಿದೆ. ಅದರರ್ಥ ಕರ್ನಾಟಕ ಸರ್ಕಾರ ಏನೂ ಕೆಲಸ ಮಾಡುತ್ತಿಲ್ಲ ಎಂದಲ್ಲ. ಆದರೆ, ಅವರು ಮಾಡುತ್ತಿರುವ ಪ್ರಯತ್ನ ಇನ್ನಷ್ಟು ಹೆಚ್ಚಬೇಕು. ಶೀಘ್ರವೇ ಹಂತಕರನ್ನು ಬಂಧಿಸಬೇಕು ಎನ್ನುವ ಆಗ್ರಹ ನಮ್ಮದು. ಹೀಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಕೋರಿದ್ದೇವೆ ಎಂದರು.