Advertisement

ಉಜ್ಜಯಿನಿ ದೇಗುಲ ಕುರಿತು ಹಸ್ತಕ್ಷೇಪವಿಲ್ಲ

06:00 AM May 03, 2018 | Team Udayavani |

ನವೆದಹಲಿ: ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಲಕೇಶ್ವರ ದೇಗುಲದ ಪೂಜಾ ವಿಧಿವಿಧಾನಗಳಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ತನ್ನ ಆದೇಶದಲ್ಲಿ ಪೂಜಾ ಕ್ರಮ ಅಥವಾ ಅಲ್ಲಿನ ನಿಯಮಗಳನ್ನು ವಿಶ್ಲೇಷಣೆ ಮಾಡಿಲ್ಲ ಎಂದು ನ್ಯಾಯಪೀಠ ಹೇಳಿದೆ. ಜತೆಗೆ ದೇಗುಲದ ಸೂಚನಾ ಫ‌ಲಕದಲ್ಲಿ ಪೂಜೆಗೆ ಹೊಸ ನಿಯಮ ಜಾರಿ ಮಾಡಲಾಗಿದೆ ಎಂಬ ನೋಟೀಸ್‌ಗೂ ನ್ಯಾಯಪೀಠ ಆಕ್ಷೇಪಿಸಿದೆ.  

Advertisement
Advertisement

Udayavani is now on Telegram. Click here to join our channel and stay updated with the latest news.

Next