Advertisement

ನೀವು ಹೇಳಿದ್ದರಲ್ಲಿ ಎಷ್ಟು ಸತ್ಯವಿದೆ: ಮಲ್ಯಗೆ ಪ್ರಶ್ನೆ

03:45 AM Mar 10, 2017 | Team Udayavani |

ನವದೆಹಲಿ: ಲಂಡನ್‌ನಲ್ಲಿ ನೆಲೆಸಿರುವ ಉದ್ಯಮಿ ವಿಜಯ್‌ ಮಲ್ಯ ಅವರ ಆಸ್ತಿ ದಾಖಲೆಗಳಿಗೆ ಸಂಬಂಧಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, “ನಿಮ್ಮ ದಾಖಲೆಗಳಲ್ಲಿನ ಸತ್ಯಾಂಶ ಎಷ್ಟು?’ ಎಂದು ಪ್ರಶ್ನಿಸಿದೆ.

Advertisement

ಅಲ್ಲದೆ, ಮಕ್ಕಳ ಹೆಸರಿಗೆ ವರ್ಗಾಯಿಸಲಾಗಿರುವ 40 ದಶಲಕ್ಷ ಡಾಲರ್‌ ಮೌಲ್ಯದ ಆಸ್ತಿ ಹಿಂದಿರುಗಿಸುವಂತೆ ಬ್ಯಾಂಕ್‌ಗಳು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿಯೂ ವಿಚಾರಣೆ ನಡೆಸಿತು.   ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಮೀರಿ 40 ದಶಲಕ್ಷ ಡಾಲರ್‌ ಮೌಲ್ಯದ ಆಸ್ತಿ ಮಕ್ಕಳ ಹೆಸರಿಗೆ ಹಸ್ತಾಂತರಿಸಿದ್ದೀರಿ ಎನ್ನಲಾಗಿದೆ ಇದಕ್ಕೇನೆನ್ನುತ್ತೀರಿ? ಎಂದು ಮಲ್ಯ ಪರ ವಾದಿಸಿದ ಹಿರಿಯ ನ್ಯಾಯವಾದಿ ಸಿ.ಎಸ್‌. ವೈದ್ಯನಾಥನ್‌ ಅವರನ್ನು ಪ್ರಶ್ನಿಸಿತು.

Advertisement

Udayavani is now on Telegram. Click here to join our channel and stay updated with the latest news.

Next