Advertisement

ಭೂಸ್ವಾಧೀನ ರದ್ದಾಗದು ಆದೇಶಕ್ಕೆ ಸುಪ್ರೀಂ ತಡೆ

12:35 PM Feb 22, 2018 | Team Udayavani |

ಹೊಸದಿಲ್ಲಿ: ಭೂಮಾಲೀಕರಿಗೆ ಪರಿಹಾರ ಪಾವತಿ ಮಾಡ ದಿದ್ದರೂ ಭೂಸ್ವಾಧೀನ ರದ್ದುಗೊಳಿಸಲಾಗದು ಎಂಬುದಾಗಿ ಫೆ.8 ರಂದು  ಹೊರಡಿಸಿದ್ದ ತನ್ನದೇ ಆದೇಶವನ್ನು ಸುಪ್ರೀಂ ಕೋರ್ಟ್‌ ತಡೆಹಿಡಿದಿದೆ.

Advertisement

 ಅಷ್ಟೇ ಅಲ್ಲ, ಈ ಆದೇಶ ಮರು ಪರಿಶೀಲನೆ ನಡೆಸಲಾಗುತ್ತಿದ್ದು, ಈ ತೀರ್ಪಿನ ಆಧಾರದಲ್ಲಿ ಯಾವುದೇ ಇತರ ಪ್ರಕರಣಗಳನ್ನು ಖುಲಾಸೆಗೊಳಿಸಬಾ ರದು ಎಂದು ಹೈಕೋರ್ಟ್‌ಗಳಿಗೆ ಸೂಚನೆ ನೀಡಿದೆ. ಪುಣೆ ಕಾರ್ಪೊರೇಶನ್‌‌ ಪ್ರಕರಣದಲ್ಲಿ  ನೀಡಿದ್ದ ಆದೇಶದಲ್ಲಿ, 2013 ರ ಭೂಸ್ವಾಧೀನ ಕಾಯ್ದೆ ಉಲ್ಲಂಘನೆಯಾಗಿತ್ತು. ಇದು ಸರಕಾರಕ್ಕೆ ಭೂಸ್ವಾಧೀನ ಇನ್ನಷ್ಟು ಸುಲಭವಾಗಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next