Advertisement

ಸುಳ್ಯ: ಪೊಲೀಸ್‌ ಠಾಣೆ ಒಳ ಪ್ರವೇಶಕ್ಕೆ ನಿರ್ಬಂಧ

11:32 PM May 29, 2020 | Sriram |

ಸುಳ್ಯ: ಪೊಲೀಸ್‌ ಸಿಬಂದಿಗೆ ಕೋವಿಡ್ 19 ಸೋಂಕು ಕಂಡುಬಂದಿರುವ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಸುಳ್ಯ, ಸುಬ್ರಹ್ಮಣ್ಯ, ಬೆಳ್ಳಾರೆ ಠಾಣೆಗಳಲ್ಲೂ ಸಾರ್ವಜನಿಕರ ಒಳಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

Advertisement

ಠಾಣೆಯ ಮುಂಭಾಗದಲ್ಲೇ ದೂರು ಸ್ವೀಕರಿಸಲು ಕೌಂಟರ್‌ ತೆರೆಯಲಾಗಿದೆ. ಓರ್ವ ಪೊಲೀಸ್‌ ಸಿಬಂದಿಯನ್ನು ಅಲ್ಲಿ ನಿಯೋಜಿಸಲಾಗಿದೆ. ಉಳಿದಂತೆ ಪಾಳಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next