Advertisement
ಅವರು ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಶೈಕ್ಷಣಿಕವಾಗಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ನಿಟ್ಟೆ ಕಾಲೇಜಿನ ಪ್ರಾಧ್ಯಾಪಕ ವೆಂಕಟರಾಜ್ ಭಟ್, ಶಾಲಾ ಸಂಚಾಲಕ ಡಾ| ಮುರಳೀಧರ್ ಭಟ್, ಕಾರ್ಕಳ ಜೆ.ಸಿ.ಐ ಅಧ್ಯಕ್ಷೆ ದಿವ್ಯಸ್ಮಿತ್ ಭಟ್, ಶಾಲಾ ನಾಯಕ ಸ್ವಸ್ತಿಕ್ ಆರ್. ಪ್ರಭು ಉಪಸ್ಥಿತರಿದ್ದರು.
Advertisement
‘ನಿಶ್ಚಿತ ಗುರಿಯಿದ್ದಲ್ಲಿ ಯಶಸ್ಸು’
10:00 PM May 31, 2019 | Sriram |
Advertisement
Udayavani is now on Telegram. Click here to join our channel and stay updated with the latest news.