Advertisement

ವಿದ್ಯಾರ್ಥಿನಿ ಆತ್ಮಹತ್ಯೆ

05:00 AM May 21, 2020 | Lakshmi GovindaRaj |

ಕೊಳ್ಳೇಗಾಲ: ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮೀಪಿಸುತ್ತಿದ್ದು, ಮೊಬೈಲ್‌ ನೋಡದೆ ಓದಿಕೊಳ್ಳುವಂತೆ ಬುದ್ಧಿ ಹೇಳಿದ್ದಕ್ಕೆ ಕೋಪಿಸಿಕೊಂಡು  ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಪಟ್ಟಣದ ದೇವಾಂಗ ಪೇಟೆ ಚೌಡೇಶ್ವರಿ ಬೀದಿಯಲ್ಲಿ  ಸಂಭವಿಸಿದೆ.

Advertisement

ಪಟ್ಟಣದ ದೇವಾಂಗ ಪೇಟೆ ಚೌಡೇಶ್ವರಿ ಗುಡಿಬೀದಿಯ ಲೋಕೇಶ್‌ ಪುತ್ರಿ ದರ್ಶಿನಿ(17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಮೃತಳ ಪಟ್ಟಣ  ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next