Advertisement

ಚಿಕ್ಕಮಗಳೂರು: ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ಸ್ವಯಂ ಪ್ರೇರಿತ ಬಂದ್

12:11 PM Jul 01, 2022 | Team Udayavani |

ಚಿಕ್ಕಮಗಳೂರು: ರಾಜಸ್ಥಾನದ ಟೈಲರ್ ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ಮೂಡಿಗೆರೆ ಪಟ್ಟಣದಲ್ಲಿ ಸ್ವಯಂ ಪ್ರೇರಿತ ಬಂದ್

Advertisement

ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಎಲ್ಲಾ ಹೋಟೆಲ್, ಅಂಗಡಿ ಮುಂಗಟ್ಟುಗಳು  ಸ್ವಯಂ ಪ್ರೇರಿತರಾಗಿ ಬೆಳೆಗ್ಗೆ 6 ರಿಂದಾ ಸಂಜೆ 6 ಗಂಟೆವರೆಗೆ ಬಂದ್ ಮಾಡಲು ಮಾಲಿಕರು ಬೆಂಬಲ ಸೂಚಿಸಿದ್ದಾರೆ. ಶುಕ್ರವಾರದ ಸಂತೆ ಕೂಡ ರದ್ದಾಗಿದೆ.

ಇನ್ನುಳಿದಂತೆ ಆಸ್ಪತ್ರೆ, ಬ್ಯಾಂಕ್ , ಇನ್ನಿತರ ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯಚರಿಸುತ್ತಿದೆ. ಸರಕಾರಿ ಬಸ್ಸುಗಳು ಹಾಗೂ ಇತರ ವಾಹನಗಳು ಎಂದಿನಂತೆ ಇದೆ.

ಹಳ್ಳಿಗರಿಗೆ ಬಂದ್ ಮಾಹಿತಿ ಸಿಗದ ಕಾರಣ ಸಂತೆ, ಮತ್ತು ಅಂಗಡಿಗಳು  ಮುಚ್ಚಿದ ಕಾರಣ ನಿರಾಸೆಯಿಂದ ವಾಪಾಸ್ಸಾದ ಘಟನೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next