Advertisement

ತುಮಕೂರು : ಬೀದಿನಾಯಿಗಳ ಬಾಯಿಗೆ ಆಹಾರವಾದ 10 ವರ್ಷದ ಬಾಲಕಿ 

03:37 PM Sep 09, 2018 | Team Udayavani |

ಕುಣಿಗಲ್‌: ಇಲ್ಲಿನ ಅರಸರ ಪಾಳ್ಯದಲ್ಲಿ 10 ವರ್ಷದ ಬಾಲಕಿಯೊಬ್ಬಳು  ಬೀದಿನಾಯಿಗಳ ಬಾಯಿಗೆ ಆಹಾರವಾದ ಹೃದಯವಿದ್ರಾವಕ ಘಟನೆ  ಭಾನುವಾರ ನಡೆದಿದೆ. 

Advertisement

ಅಣಬೆ ಕೀಳಲೆಂದು ಹೋಗಿದ್ದ ತೇಜಸ್ವಿನಿ ಎಂಬ ಬಾಲಕಿಯನ್ನು ನಾಯಿಗಳು ಸುತ್ತುವರಿದು ಕೈಗಳೆರಡನ್ನೂ ಕಚ್ಚಿ ತಿಂದಿವೆ. 

ಸಾರ್ವಜನಿಕರು ಗಮನಿಸಿ  ರಕ್ಷಿಸಲು ಯತ್ನಿಸುವ ಮುನ್ನವೇ ತೇಜಸ್ವಿನಿ ಪ್ರಾಣ ಪಕ್ಷಿ ಹಾರಿ ಹೋಗಿತ್ತು. 

ಕುಣಿಗಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

ವಾರದ ಹಿಂದೆ ಬೆಂಗಳೂರಿನ ವಿಭೂತಿಪುರಂನಲ್ಲಿ ಬೀದಿ ನಾಯಿ ದಾಳಿಗೆ ಬಾಲಕನೊಬ್ಬ ಬಲಿಯಾಗಿದ್ದ. 

Advertisement
Advertisement

Udayavani is now on Telegram. Click here to join our channel and stay updated with the latest news.

Next