ಭಾರತದ ಮಾರುಕಟ್ಟೆಗೆ ಸ್ಟೆಲ್ಲಾ ಕಂಪನಿಯ ನೂತನ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಪ್ರವೇಶ ನೀಡುತ್ತಿದೆ.
Advertisement
ಅದು ದೇಶದಲ್ಲಿ ಆರು ವರ್ಷಗಳಿಂದ ಜೈಡ್ಕಾ ಗ್ರೂಪ್‌ನೊಂದಿಗೆ ಕಂಪನಿ ಸಹಯೋಗ ಹೊಂದಿದೆ. ಸ್ಟೆಲ್ಲಾ ಮೊಟೊ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಜತೆಗೆ ಪ್ರಯಾಣಿಕ ತ್ರಿಚಕ್ರ ವಾಹನ ಮತ್ತು ಕಾರ್ಗೊ ತ್ರಿಚಕ್ರ ವಾಹನವನ್ನು ಉತ್ಪಾದಿಸುತ್ತದೆ.
ಹೊಸ ವಾಹನದ ಬೆಲೆಯನ್ನು ಅದು ಘೋಷಣೆ ಮಾಡಿಲ್ಲ. ತಮಿಳುನಾಡಿನ ಹೊಸೂರಿನಲ್ಲಿರುವ ಘಟಕದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್‌ಗಳನ್ನು ಕಂಪನಿ ತಯಾರಿಸಲಿದೆ.