Advertisement

Karkala: ಸಿಸಿ ಕೆಮರಾ ಕಳವು

07:53 PM Oct 26, 2024 | Team Udayavani |

ಕಾರ್ಕಳ: ಕಸಬಾ ಗ್ರಾಮದ ಗಾಂಧಿ ಮೈದಾನದ ಬಳಿಯ ಮರದ ಮಿಲ್‌ಗೆ ಅ. 25ರಂದು ಪ್ರವೇಶಿಸಿದ ಸಂತೋಷ್‌ ಮತ್ತು ಇನ್ನೋರ್ವ ಆರೋಪಿ ಅಲ್ಲಿದ್ದ ಸಿಸಿ ಕೆಮರಾ, ಇನ್ನಿತರ ಸಾಮಗ್ರಿಗಳನ್ನು ಕಳವು ಮಾಡಿ ಹೋಗಿದ್ದಾರೆ ಎಂದು ಮಿಲ್‌ ಅನ್ನು ಲೀಸ್‌ನಲ್ಲಿ ನಡೆಸುತ್ತಿರುವ ಪ್ರಕಾಶ್‌ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next