Home

Stay Strong India

Home Stories
ಅಬುಧಾಭಿ: ಕೊರೊನಾ ತೀವ್ರ ಬಿಕ್ಕಟ್ಟಿನ ಬಗ್ಗೆ ಸಹಾನುಭೂತಿಯೊಂದಿಗೆ ಅದರ ಪರಿಹಾರಕ್ಕಾಗಿ ಭಾರತದ ಜತೆಗೆ ಕೈಜೋಡಿಸುವ ಸಂದೇಶಗಳು, ಸಂಯುಕ್ತ ಅರಬ್ ಅಮೀರ್ ಶಾಹಿಯ ಮಹತ್ವದ ಸ್ಥಳಗಳನ್ನು ರವಿವಾರ(25-4-2021) ಬೆಳಗಿದವು.