Advertisement
ಶುಕ್ರವಾರ ಬೆಂಗಳೂರಿನಲ್ಲಿ ಚಿದಂಬರಂ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಆರೋಪ ಮಾಡಿದರು.
Related Articles
Advertisement
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಫೇಲ್ ಒಪ್ಪಂದವು ನೇರ ವಿಚಾರ ಆಗಲಿದೆ ಎಂದ ಚಿದಂಬರಂ ‘ಅಗ್ಗದ ದರಕ್ಕಾಗಿ ಮಾತುಕತೆ ನಡೆಸಿದೆ’ ಎಂದು ಸರ್ಕಾರ ಹೇಳಿದೆ. ಹಾಗಿದ್ದಲ್ಲಿ, ಅವರು ಕೇವಲ 36 ವಿಮಾನಗಳನ್ನು 60,000 ಕೋಟಿಗಳಿಗೆ ಏಕೆ ಖರೀದಿಸುತ್ತಾರೆ ಮತ್ತು ಅದೇ ಮೊತ್ತಕ್ಕೆ 126 ವಿಮಾನಗಳನ್ನು ಖರೀದಿಸಲು ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.
ರಫೇಲ್ ಡೀಲ್ ಕುರಿತಾಗಿ ಪರೀಕ್ಷೆಗೆ ಜಂಟಿ ಸಂಸದೀಯ ಸಮಿತಿಯನ್ನು ರಚಿಸಲು ಕಾಂಗ್ರೆಸ್ ಒತ್ತಾಯಿಸುತ್ತಿದೆ. ಈಗಿನ ಸಂಸತ್‌ನಲ್ಲಿ ಸಾಧ್ಯವಾಗದಿದ್ದರೆ ಮುಂದಿನ ಸಂಸತ್‌ನಲ್ಲಿ ರಚಿಸುತ್ತೇವೆ ಎಂದರು.
ವಿಡಿಯೋ: ಫಕ್ರುದ್ದೀನ್