Advertisement

SSLC Exam Result; ಇಲ್ಲಿದೆ ಜಿಲ್ಲಾವಾರು ಫಲಿತಾಂಶ ಪಟ್ಟಿ

11:14 AM May 09, 2024 | Team Udayavani |

ಬೆಂಗಳೂರು: 2023-24ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಮಾ.25ರಿಂದ ಏ.6ರವರೆಗೆ ನಡೆದಿದ್ದ ಪರೀಕ್ಷೆಯಲ್ಲಿ ಶೇ.73.40 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

Advertisement

ಈ ಬಾರಿಯ ಪರೀಕ್ಷೆಯಲ್ಲಿ ಉಡುಪಿ ಮೊದಲ ಸ್ಥಾನ ಪಡೆದಿದ್ದರೆ, ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನ ಪಡೆದಿದೆ. ಯಾದಗಿರಿ ಕೊನೆಯ ಸ್ಥಾನದಲ್ಲಿದೆ.

8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

2023-24ರ ಎಸ್ಎಸ್ಎಲ್ ಸಿ ಜಿಲ್ಲಾವಾರು ಫಲಿತಾಂಶ (ಶೇಕಡಾವಾರು)

1 ಉಡುಪಿ 94

Advertisement

2 ದಕ್ಷಿಣ ಕನ್ನಡ 92.12

3 ಶಿವಮೊಗ್ಗ 88.67

4 ಕೊಡಗು 88.67

5 ಉತ್ತೆರ ಕನ್ನಡ 86.54

6 ಹಾಸನ 86.28

7 ಮೈಸೂರು 85.5

8 ಶಿರಸಿ 84.64

9 ಬೆಂಗಳೂರು ಗ್ರಾಮಾಂತರ 83.67

10 ಚಿಕ್ಕಮಗಳೂರು 83.39

11 ವಿಜಯಪುರ 79.82

12 ಬೆಂಗಳೂರು ದಕ್ಷಿಣ 79

13 ಬಾಗಲಕೋಟೆ 77.92

14 ಬೆಂಗಳೂರು ಉತ್ತರ 77.09

15 ಹಾವೇರಿ 75.89

16 ತುಮಕೂರು 75.16

17 ಗದಗ 74.76

18 ಚಿಕ್ಕಬಳ್ಳಾಪುರ 73.61

19 ಮಂಡ್ಯ 73.59

20 ಕೋಲಾರ 73.57

21 ಚಿತ್ರದುರ್ಗ 72.85

22 ಧಾರವಾಡ 72.67

23 ದಾವಣಗೆರೆ 72.49

24 ಚಾಮರಾಜನಗರ 71.59

25 ಚಿಕ್ಕೋಡಿ 69.82

26 ರಾಮನಗರ 69.53

27 ವಿಜಯನಗರ 65.61

28 ಬಳ್ಳಾರಿ 64.99

29 ಬೆಳಗಾವಿ 64.93

30 ಮಧುಗಿರಿ 62.44

31 ರಾಯಚೂರು 61.2

32 ಕೊಪ್ಪಳ 61.16

33 ಬೀದರ್ 57.52

34 ಕಲಬುರಗಿ 53.04

35 ಯಾದಗಿರಿ 50.59

Advertisement

Udayavani is now on Telegram. Click here to join our channel and stay updated with the latest news.

Next