Advertisement

Malpe ವಡಭಾಂಡೇಶ್ವರದಲ್ಲಿ ಇಂದು ತೀರ್ಥಸ್ನಾನ

01:03 AM Jan 11, 2024 | Team Udayavani |

ಮಲ್ಪೆ: ವಡಭಾಂಡೇಶ್ವರ ಬಲರಾಮ ದೇವಸ್ಥಾನದಲ್ಲಿ ಜ. 11ರಂದು ಎಳ್ಳಮಾವಾಸ್ಯೆ ಜಾತ್ರೆ ಜರಗಲಿದೆ. ಭಕ್ತರು ವಡಭಾಂಡೇಶ್ವರ ಸಮುದ್ರತೀರದಲ್ಲಿ ಎಳ್ಳಮಾವಾಸ್ಯೆ ಪವಿತ್ರ ತೀರ್ಥಸ್ನಾನಗೈದು ಬಲ ರಾಮ ದೇವರ ದರ್ಶನ ಪಡೆಯಲಿದ್ದಾರೆ.

Advertisement

ಭಕ್ತರಿಗೆ ಮುಂಜಾನೆ 3 ಗಂಟೆಯಿಂದಲೇ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next