Advertisement
ಶಿಲ್ಪಾ ಮೆಡಿಕೇರ್ ಸಂಸ್ಥೆಯು ಹೈದರಾಬಾದ್‌ನ ಡಾ| ರೆಡ್ಡೀಸ್ ಲ್ಯಾಬೋರೇಟರಿ ಜತೆ ಸೇರಿ 5 ಕೋಟಿ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದಿಸಲಿದೆ. ಧಾರವಾಡದಲ್ಲಿರುವ ಈ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಈ ಬಗ್ಗೆ ಎರಡೂ ಸಂಸ್ಥೆಗಳು ಒಪ್ಪಂದ ಮಾಡಿವೆ.
Advertisement
ಧಾರವಾಡದಲ್ಲಿ ಸ್ಪುಟ್ನಿಕ್-ವಿ ಉತ್ಪಾದನೆ : ಶಿಲ್ಪಾ ಮೆಡಿಕೇರ್-ಡಾ|ರೆಡ್ಡೀಸ್ 3 ಒಪ್ಪಂದ
01:53 AM May 18, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.