Advertisement

ಮದ್ಯ ಸೇವಿಸಿದ್ದಕ್ಕೆ ಪೈಲಟ್‌ ಪರವಾನಿಗೆ ರದ್ದು

07:05 AM Aug 06, 2017 | |

ಹೊಸದಿಲ್ಲಿ: ವಿಮಾನ ಚಾಲನೆಗೆ ಮುನ್ನ ಆಲ್ಕೋಹಾಲ್‌ ಸೇವನೆ ಮಾಡಬಾರದು ಎಂಬ ನಿಯಮ ಮುರಿದು ಮದ್ಯ ಸೇವಿಸಿದ್ದ ಸ್ಪೈಸ್‌ಜೆಟ್‌ ಹಿರಿಯ ಪೈಲಟ್‌ವೊಬ್ಬರ ಚಾಲನಾ ಪರವಾನಿಗೆಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ ರದ್ದುಪಡಿಸಿದೆ. ವಿಮಾನದ ಚಾಲಕನಾಗಿ ಕೆಲಸ ಶುರು ಮಾಡುವುದಕ್ಕೆ 12 ಗಂಟೆ ಮೊದಲು ಮದ್ಯಪಾನ ಮಾಡಬಾರದು ಎಂಬ ನಿಯಮವನ್ನು ಮೂರು ಬಾರಿ ಉಲ್ಲಂಘನೆ ಮಾಡಿದ ಕಾರಣಕ್ಕೆ ಪರವಾನಿಗೆ ರದ್ದುಪಡಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next