Advertisement

ರಕ್ಕಸರಾದ ರೈಲ್ವೇ ಪೊಲೀಸರು:ದಿವ್ಯಾಂಗನಿಗೆ ಬೂಟಿನೇಟು;ವೈರಲ್‌ ವಿಡಿಯೋ 

03:50 PM Jan 08, 2017 | Team Udayavani |

ಬಾಲಸೋರ್‌ (ಒಡಿಶಾ): ಇಲ್ಲಿನ ರೈಲು ನಿಲ್ದಾಣದಲ್ಲಿ ಮೊಬೈಲ್‌ ಕದ್ದಿದ್ದಾನೆಂಬ ಆರೋಪದಲ್ಲಿ ಪೊಲೀಸರು ದಿವ್ಯಾಂಗನೊಬ್ಬನಿಗೆ ಹಿಗ್ಗಾಮುಗ್ಗಾ ಬೂಟಿನ ಕಾಲಿನಲ್ಲಿ ತುಳಿದು ದರ್ಪ ಮೆರೆದಿದ್ದಾರೆ. ಈ ವಿಡಿಯೋ ಇದೀಗ ವೈರಲ್‌ ಆಗಿದೆ.

Advertisement

ದಿವ್ಯಾಂಗ ಎನ್ನುವುದನ್ನೂ ಮರೆತು, ಅಮಾನವೀಯವಾಗಿ ಅಸಹಾಯಕನ  ಎದೆ ಬೆನ್ನಿಗೆ ಹಿಗ್ಗಾಮುಗ್ಗಾ ಬೂಟಿನ ಕಾಲಿನಲ್ಲಿ ತುಳಿದು ರಕ್ಕಸರಂತೆ ವರ್ತಿಸಿದ್ದು, ಪೊಲೀಸರ ಕೃತ್ಯ ಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next