Advertisement

ಟೆಸ್ಟ್‌ ಸರಣಿ: ದಕ್ಷಿಣ ಆಫ್ರಿಕಾ ತಂಡದ ಬಲಗೈ ಪೇಸ್‌ ಬೌಲರ್‌ ಡ್ನೂನ್‌ ಒಲಿವರ್‌ ಔಟ್‌

11:04 PM Aug 14, 2022 | Team Udayavani |

ಲಂಡನ್‌: ಬುಧವಾರದಿಂದ ಲಾರ್ಡ್ಸ್‌ನಲ್ಲಿ ಆತಿಥೇಯ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿ ಆರಂಭಿಸಬೇಕಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಬಲವಾದ ಆಘಾತ ಎದುರಾಗಿದೆ.

Advertisement

ಬಲಗೈ ಪೇಸ್‌ ಬೌಲರ್‌ ಡ್ನೂನ್‌ ಒಲಿವರ್‌ ಗಾಯಾಳಾಗಿ ಸರಣಿಯಿಂದಲೇ ಹೊರಗುಳಿಯುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ದಕ್ಷಿಣ ಆಫ್ರಿಕಾ ತಂಡ: ಡೀನ್‌ ಎಲ್ಗರ್‌ (ನಾಯಕ), ಸರೆಲ್‌ ಇರ್ವಿ, ಮಾರ್ಕೊ ಜಾನ್ಸೆನ್‌, ಸಿಮೋನ್‌ ಹಾರ್ಮರ್‌, ಕೇಶವ್‌ ಮಹಾರಾಜ್‌, ಐಡನ್‌ ಮಾರ್ಕ್‌ ರಮ್‌, ಲುಂಗಿ ಎನ್‌ಗಿಡಿ, ಅನ್ರಿಚ್‌ ನೋರ್ಜೆ, ಕೀಗನ್‌ ಪೀಟರ್‌ಸನ್‌, ಕಾಗಿಸೊ ರಬಾಡ, ರಿಯಾನ್‌ , ಲುಥೊ ಸಿಪಾಮ್ಲ, ರಸ್ಸಿ ವಾನ್‌ ಡರ್‌ ಸುಸೆನ್‌, ಕೈಲ್‌ ವೆರೇಯ್ನ, ಖಯಾ ಝೊಂಡೊ, ಗ್ಲೆಂಟನ್‌ ಸ್ಟುರ್ಮನ್‌.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next