Advertisement

South Africa:ಟೆಂಬ ಮತ್ತು ಬಿಳಿ ಟವೆಲ್‌!; ಸಿಕ್ಕಾಪಟ್ಟೆ ಟ್ರೋಲ್

11:33 PM Oct 18, 2023 | Team Udayavani |

ಧರ್ಮಶಾಲಾ: ಊಹೆಗೂ ನಿಲುಕದ ರೀತಿಯಲ್ಲಿ ಮಂಗಳ ವಾರ ರಾತ್ರಿ ದಕ್ಷಿಣ ಆಫ್ರಿಕಾ ತಂಡ, ಸಾಮಾನ್ಯ ತಂಡವೆಂದು ಭಾವಿಸ ಲಾಗಿದ್ದ ನೆದರ್ಲೆಂಡ್ಸ್‌ ವಿರುದ್ಧ ಸೋತು ಹೋಗಿತ್ತು. ತಮ್ಮ ಬ್ಯಾಟರ್‌ಗಳು ಉದುರು ತ್ತಿದ್ದುದನ್ನು ನಾಯಕ ಟೆಂಬ ಬವುಮ ಬಿಳಿ ಟವೆಲ್‌ ಸುತ್ತಿಕೊಂಡು ಆತಂಕ ದಿಂದ ನೋಡುತ್ತಿದ್ದರು. ಇದನ್ನು ದಕ್ಷಿಣ ಆಫ್ರಿಕಾ ಅಭಿಮಾನಿ ಗಳು ತರಹೇ ವಾರಿ ಟೀಕೆಗೆ ಬಳಸಿಕೊಂಡಿ ದ್ದಾರೆ. ಭಾರತೀಯರು ತಮ್ಮದೇ ರೀತಿ ಯಲ್ಲಿ ಮೀಮ್‌ಗಳನ್ನು ಸೃಷ್ಟಿಸಿ ಅಣಕಿಸಿದ್ದಾರೆ.

Advertisement

ದಕ್ಷಿಣ ಆಫ್ರಿಕನ್ನರಂತೂ ಬ್ಯಾಟಿಂಗ್‌ ಮಾಡುವುದಿಲ್ಲ, ಬೌಲಿಂಗ್‌ ಮಾಡು ವುದಿಲ್ಲ, ಕ್ಷೇತ್ರರಕ್ಷಣೆ ಮಾಡುವುದಿಲ್ಲ; ಪ್ರತಿಭೆಯ ಬದಲು ಸ್ನೇಹಕ್ಕೆ ಆದ್ಯತೆ ಕೊಡುವ ಈ ವ್ಯಕ್ತಿಯನ್ನು ತಂಡದಿಂದ ತೆಗೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next