Advertisement

ದಕ್ಷಿಣ ಆಫ್ರಿಕಾ ಆಲ್‌ರೌಂಡರ್‌ ಫ‌ರ್ಹಾನ್‌ ಬೆಹರ್ಡಿಯನ್ ವಿದಾಯ

12:33 AM Dec 28, 2022 | Team Udayavani |

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದ ಆಲ್‌ರೌಂಡರ್‌ ಫ‌ರ್ಹಾನ್‌ ಬೆಹರ್ಡಿಯನ್ ಮಂಗಳವಾರ ಕ್ರಿಕೆಟ್‌ ಬಾಳ್ವೆಗೆ ವಿದಾಯ ಘೋಷಿಸಿದರು.

Advertisement

39 ವರ್ಷದ ಬೆಹರ್ಡಿಯನ್ ದಕ್ಷಿಣ ಆಫ್ರಿಕಾ ಪರ 59 ಏಕದಿನ ಹಾಗೂ 38 ಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 1,074 ರನ್‌ ಹಾಗೂ 14 ವಿಕೆಟ್‌, ಟಿ20ಯಲ್ಲಿ 518 ರನ್‌ ಹಾಗೂ 3 ವಿಕೆಟ್‌ ಸಂಪಾದಿಸಿದ್ದಾರೆ.

ಈ ಸಂದರ್ಭದಲ್ಲಿ ತಮ್ಮ ಕುಟುಂಬದವರಿಗೆ, ಮಿತ್ರರಿಗೆ, ಎಲ್ಲ ತರಬೇತುದಾರರಿಗೆ, ಸಹಾಯಕ ಸಿಬಂದಿಗೆ, ಸಹ ಆಟಗಾರರಿಗೆ ಹಾಗೂ ಟೈಟಾನ್ಸ್‌ ತಂಡಕ್ಕೆ ಬೆಹದೀìನ್‌ ಕೃತಜ್ಞತೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next