Advertisement

Soon…132 ಸೀಟು, ಸಖಿಯರುಳ್ಳ ಎಸಿ ಬಸ್‌ ಸೇವೆ ಶುರು: ಸಚಿವ ಗಡ್ಕರಿ

12:13 AM Jul 05, 2024 | Team Udayavani |

ಹೊಸದಿಲ್ಲಿ: ಭಾರತದಲ್ಲಿ ಶೀಘ್ರ 132 ಪ್ರಯಾಣಿಕರ ಸಾಮರ್ಥಯದ ಬಸ್‌ ಸಂಚರಿಸಲಿದ್ದು, ಇದರಲ್ಲಿ ವಿಮಾನ ಮಾದರಿಯ ಆಸನಗಳು, ಬಸ್‌ ಸಖಯರು ಇರಲಿದ್ದಾರೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಚೆಕ್‌ ಗಣರಾಜ್ಯದಲ್ಲಿ 3 ಬಸ್‌ಗಳನ್ನು ಸೇರಿಕೊಂಡ ಟ್ರಾಲಿ ಬಸ್‌ ಸಂಚರಿಸುತ್ತದೆ. ಅದೇ ರೀತಿ ಬಸ್‌ ಭಾರತದಲ್ಲೂ ಸಂಚರಿಸಬೇಕೆಂದು ನಿಶ್ಚಯಿಸಿ, ಅದಕ್ಕಾಗಿ ಟಾಟಾ ಕಂಪೆನಿ ಜತೆ ಸೇರಿಕೊಂಡು ನಾಗಪುರದಲ್ಲಿ ಪ್ರಾಯೋಗಿಕ ಯೋಜನೆ ರೂಪಿಸಲಾಗುತ್ತಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next