Advertisement

ಸೋನಿ ತೆಕ್ಕೆಗೆ ಝೀ ಎಂಟರ್‌ಟೈನ್‌ಮೆಂಟ್‌

01:41 PM Sep 23, 2021 | |

ಹೊಸದಿಲ್ಲಿ: ಝೀ ಎಂಟರ್‌ಟೈನ್‌ಮೆಂಟ್‌ ಎಂಟರ್‌ಪ್ರೈಸಸ್‌(ಝೀ) ಸಂಸ್ಥೆಯು ಸೋನಿ ಪಿಕ್ಚರ್‌ ನೆಟ್‌ವರ್ಕ್‌ ಇಂಡಿಯಾ(ಎಸ್‌ಪಿಎನ್‌ಐ) ಜತೆ ವಿಲೀನವಾಗಲಿದೆ.

Advertisement

ಝೀ ಸಂಸ್ಥೆಯ ಆಡಳಿತದ ಬದಲಾವಣೆಗೆ ಹೂಡಿಕೆದಾರರಿಂದ ಒತ್ತಾಯ ಹೆಚ್ಚಾದ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸೋನಿ ಸಂಸ್ಥೆ 1.575 ಬಿಲಿಯನ್‌ ಡಾಲರ್‌ ಹೂಡಿಕೆ ಮಾಡಲಿದ್ದು, ಶೇ. 52.93 ಪಾಲನ್ನು ತನ್ನದಾಗಿಸಿಕೊಳ್ಳಲಿದೆ. ಉಳಿದ ಶೇ.47.07 ಪಾಲು ಜೀ ಸಂಸ್ಥೆಯದ್ದಾಗಿರಲಿದೆ. ಆಡಳಿತ ಮಂಡಳಿಯ ಮುಖ್ಯಸ್ಥರ ಸ್ಥಾನದಲ್ಲಿ ಝೀ ಸಂಸ್ಥೆಯ ಪುನೀತ್‌ ಗೋಯೆಂಕ ಇರಲಿದ್ದು, ಉಳಿದ ಸ್ಥಾನಗಳು ಸೋನಿಯದ್ದಾಗಲಿದೆ. ಈ ಸಂಸ್ಥೆ ಒಟ್ಟಾಗಿ 70 ವಾಹಿನಿಗಳು, 2 ವೀಡಿಯೋ ಸ್ಟ್ರೀಮಿಂಗ್‌, 2 ಫಿಲಂ ಸ್ಟುಡಿಯೋ ಮೂಲಕ‌ ದೇಶದ ಅತೀದೊಡ್ಡ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್‌ ಆಗಿ ಹೊರಹೊಮ್ಮಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next