Advertisement
ಸಂದೇಶದಲ್ಲಿ, ಆಗಸ್ಟ್ 20 ರಂದು, ನಾವು ನಮ್ಮ ಸುಂದರ ಗಂಡು ಮಗುವನ್ನ ಹೃದಯಪೂರ್ವಕವಾಗಿ ಸ್ವಾಗತಿಸಿದೆವು. ಈ ವೇಳೆ ನಮಗೆ ಬೆಂಬಲ ನೀಡಿದ ಎಲ್ಲಾ ವೈದ್ಯರು, ದಾದಿಯರು, ಸ್ನೇಹಿತರು ಮತ್ತು ಕುಟುಂಬಕ್ಕೆ ಧನ್ಯವಾದಗಳು. ಇದು ಪ್ರಾರಂಭ ಮಾತ್ರ ಆದರೆ ನಮಗೆ ತಿಳಿದಿದೆ ನಮ್ಮ ಜೀವನ ಶಾಶ್ವತವಾಗಿ ಬದಲಾಗಿದೆ-ಸೋನಮ್ ಮತ್ತು ಆನಂದ್ ಎಂದು ಬರೆಯಲಾಗಿದೆ.
Advertisement
ತಾಯಿಯಾದ ನಟಿ ಸೋನಮ್ ಕಪೂರ್ ; ಪತಿ ಆನಂದ್ ಅಹುಜಾ ಸಂಭ್ರಮ
06:33 PM Aug 20, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.