Advertisement

ಆಧುನಿಕ ಜೀವನದ ಅದ್ಭುತ ಮಾದರಿ | Land Trades Solitaire Mangaluru |Udayavani

11:07 AM Jan 06, 2021 | Team Udayavani |
ಆಧುನಿಕ ಜೀವನದ ಅದ್ಬುತ ಮಾದರಿ ಆಕರ್ಷಕ ವಾಸ್ತುಶಿಲ್ಪದ ವಿನೂತನ ಧ್ರುವ ತಾರೆ ಮಂಗಳೂರಿನ ಹೃದಯ ಭಾಗದಲ್ಲಿರುವ ನಿಮ್ಮ ಕನಸಿನರಮನೆ ಮಂಗಳೂರಿನ ಹ್ಯಾಟ್ ಹಿಲ್‌ನಲ್ಲಿ, ಐಷಾರಾಮಿ ಜೀವನದ ಹೆಗ್ಗುರುತು ಅದುವೇ ಸಾಲಿಟೇರ್ ಅಪಾರ್ಟ್ಮೆಂಟ್ಸ್ ಪ್ರಗತಿಪರ ಜೀವನಶೈಲಿಗೆ ವಿನ್ಯಾಸಗೊಳಿಸಲಾದ ಭವ್ಯ ವಾಸಸ್ಥಾನ ನಿಮಗಾಗಿ ತಂದಿದ್ದಾರೆ ಮಂಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಮುಂಚೂಣಿಯಲ್ಲಿರುವ `ಲ್ಯಾಂಡ್ ಟ್ರೇಡ್ಸ್ ಬಿಲ್ರ‍್ಸ್ ಅಂಡ್ ಡೆವೆಲೋರ‍್ಸ್. ಶ್ರೀ ಶ್ರೀನಾತ್ ಹೆಬ್ಬಾರ್‌ರಿಂದ ೧೯೯೨ರಲ್ಲಿ ಸ್ತಾಪಿಸಲ್ಪಟ್ಟ `ಲ್ಯಾಂಡ್ ಟ್ರೇಡ್ಸ್ ಬಿಲ್ರ‍್ಸ್ ಅಂಡ್ ಡೆವೆಲೋರ‍್ಸ್, ನೀವು ಬಯಸಿದ ಸ್ಥಳಗಳಲ್ಲಿ, ವೃತ್ತಿಪರ ಪ್ಲಾನಿಂಗ್ ಹಾಗೂ ಎಕ್ಸಿಕ್ಯೂಷನ್, ಜೊತೆಗೆ ಕ್ಲಪ್ತ ಸಮಯದಲ್ಲಿ ಎಲ್ಲವನ್ನು ನಿಭಾಯಿಸುವ ಚಾಕಚಕ್ಯತೆಯಿಂದ ಹೆಮ್ಮ ಪಡುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next